ಮುಂಬೈ: ದ.ಆಫ್ರಿಕಾ ವಿರುದ್ಧವೂ ದಯನೀಯ ಬ್ಯಾಟಿಂಗ್ ವೈಫಲ್ಯ ಅನುಭವಿಸಿದ ಮೇಲೆ ಟೀಂ ಇಂಡಿಯಾ ಟೆಸ್ಟ್ ತಂಡದಲ್ಲಿ ಮುಂದಿನ ದಿನಗಳಲ್ಲಿ ಬದಲಾವಣೆಯಾದರೂ ಅಚ್ಚರಿಯಿಲ್ಲ.ಟೆಸ್ಟ್ ಕ್ರಿಕೆಟ್ ನಲ್ಲಿ ಕ್ರೀಸ್ ಗಂಟಿ ನಿಂತು ಆಡುವ ಬ್ಯಾಟಿಗರು ಬೇಕು. ಆದರೆ ಈ ಸರಣಿ ಮಾತ್ರವಲ್ಲ, ಕಳೆದ ನ್ಯೂಜಿಲೆಂಡ್ ಸರಣಿಯಲ್ಲೂ ಭಾರತದ ಒಂದೋ-ಎರಡೋ ಬ್ಯಾಟಿಗರು ಮಾತ್ರ ರನ್ ಗಳಿಸಿದ್ದಾರೆ. ಉಳಿದವರು ಲೆಕ್ಕ ಭರ್ತಿಗೆ ಮಾತ್ರ.ಹೀಗಾಗಿ ಯುವ ಆಟಗಾರರಾದರೂ ರನ್ ಗಳಿಸುವ ಆಟಗಾರರಿಗೆ ಮಣೆ ಹಾಕಿ ಮುಂದಿನ ಶ್ರೀಲಂಕಾ