ಮುಂಬೈ: ಟೀಂ ಇಂಡಿಯಾ ಟೆಸ್ಟ್ ತಂಡದ ಖಾಯಂ ವಿಕೆಟ್ ಕೀಪರ್ ಆಗಿದ್ದ ವೃದ್ಧಿಮಾನ್ ಸಹಾ ಇತ್ತೀಚೆಗಿನ ದಿನಗಳಲ್ಲಿ ಗಾಯದ ನೆಪದಿಂದ ತಂಡದಲ್ಲಿಲ್ಲ. ಆದರೆ ಬಿಸಿಸಿಐ ನಿರ್ಲಕ್ಷ್ಯದಿಂದ ಈ ಕ್ರಿಕೆಟಿಗನ ಭವಿಷ್ಯವೇ ಮಂಕಾಗಿದೆಯೇ?ಮೊದಲು ಸಹಾ ಬೆರಳಿನ ಗಾಯದಿಂದಾಗಿ ಅಫ್ಘಾನಿಸ್ತಾನದ ವಿರುದ್ಧ ಟೆಸ್ಟ್ ಆಡಲಿಲ್ಲ ಎಂದು ಸುದ್ದಿಹಬ್ಬಿತ್ತು. ಆದರೆ ಇಂಗ್ಲೆಂಡ್ ವಿರುದ್ಧವೂ ಅವರು ತಂಡಕ್ಕೆ ಆಯ್ಕೆಯಾಗದೇ ಇದ್ದಾಗ ಅವರ ಸಮಸ್ಯೆಯ ಬಗ್ಗೆ ಮತ್ತಷ್ಟು ಅನುಮಾನಗಳು ಮೂಡಿದವು.ಇದೀಗ ಬಿಸಿಸಿಐ ಅಧಿಕೃತವಾಗಿ ಅವರ ಗಾಯದ ಕುರಿತು