ಮುಂಬೈ: ಟೀಂ ಇಂಡಿಯಾ ದಕ್ಷಿಣಾ ಆಫ್ರಿಕಾ ವಿರುದ್ಧ ಟೆಸ್ಟ್ ಸರಣಿ ಆಡಲು ತೆರಳಿದೆ. ಆದರೆ ಈ ಪ್ರವಾಸ ವಿಶೇಷವಾಗಿ ಮೂವರು ಕ್ರಿಕೆಟಿಗರ ಪಾಲಿಗೆ ಮಹತ್ವದ್ದಾಗಿದೆ. ಆ ಮೂವರು ಯಾರು ಗೊತ್ತಾ?ಅಜಿಂಕ್ಯಾ ರೆಹಾನೆ: ಟೆಸ್ಟ್ ತಂಡದ ಉಪ ನಾಯಕನಾಗಿದ್ದ ರೆಹಾನೆ ಈಗ ಫಾರ್ಮ್ ಸಮಸ್ಯೆಯಿಂದ ಬಳಲುತ್ತಿದ್ದು, ಆಫ್ರಿಕಾ ಪ್ರವಾಸಕ್ಕೆ ಆಯ್ಕೆಯಾಗಿದ್ದೇ ಅವರ ಹಿಂದಿನ ಅನುಭವದ ಕಾರಣದಿಂದ. ಅವರನ್ನು ಡ್ರಾಪ್ ಮಾಡಬೇಕೆಂದು ಭಾರೀ ಒತ್ತಡ ಕೇಳಿಬರುತ್ತಿದೆ. ಹಾಗಿದ್ದರೂ ಕೊಹ್ಲಿ, ಕೋಚ್ ದ್ರಾವಿಡ್ ಬೆಂಬಲದಿಂದ