ಮುಂಬೈ: ಭಾರತ ಮತ್ತು ವೆಸ್ಟ್ ಇಂಡೀಸ್ ನಡುವೆ ಐದು ಏಕದಿನ ಪಂದ್ಯಗಳ ಏಕದಿನ ಸರಣಿ ನಾಳೆಯಿಂದ ಆರಂಭವಾಗಲಿದ್ದು, ಈ ಸರಣಿಯಲ್ಲಿ ಟೀಂ ಇಂಡಿಯಾ ಐತಿಹಾಸಿಕ ದಾಖಲೆಯೊಂದನ್ನು ಮಾಡಲಿದೆ.ಭಾರತ-ವಿಂಡೀಸ್ ನಡುವೆ ಇದು 19 ನೇ ಸರಣಿಯಾಗಲಿದ್ದು, ಭಾರತ ಇದುವರೆಗೆ 948 ಏಕದಿನ ಪಂದ್ಯಗಳನ್ನಾಡಿದೆ. ಅಂದರೆ ವಿಶ್ವದಲ್ಲೇ ಅತ್ಯಧಿಕ ಏಕದಿನ ಪಂದ್ಯಗಳಾಡಿದ ದಾಖಲೆ ಭಾರತದ ಹೆಸರಿನಲ್ಲಿದೆ.ಈ ಸರಣಿಯಲ್ಲಿ ಭಾರತ 950 ನೇ ಪಂದ್ಯವಾಡಲಿದ್ದು, ಈ ಮೂಲಕ ಇಂತಹ ದಾಖಲೆ ಮಾಡಿದ ಮೊದಲ ತಂಡ