ಪಲ್ಲೆಕೆಲೆ: ದ್ವೀಪ ರಾಷ್ಟ್ರ ಪ್ರವಾಸ ಮಾಡಿರುವ ಟೀಂ ಇಂಡಿಯಾ ಇದುವರೆಗೆ ನಡೆದ ಎರಡು ಟೆಸ್ಟ್ ಪಂದ್ಯಗಳನ್ನು ಗೆದ್ದು ಮೂರನೇ ಟೆಸ್ಟ್ ಗೆ ಸಜ್ಜಾಗಿದೆ. ಇದೀಗ ಯಾರೂ ಮಾಡದ ದಾಖಲೆ ನಿರ್ಮಿಸುವ ಉತ್ಸಾಹದಲ್ಲಿದೆ. ಭಾರತ ತಂಡ ಇದುವರೆಗೆ ವಿದೇಶಗಳಲ್ಲಿ ಸರಣಿ ಗೆದ್ದಿದ್ದರೂ, ಕ್ಲೀನ್ ಸ್ವೀಪ್ ಮಾಡಿಕೊಂಡಿರಲಿಲ್ಲ. ಇದೀಗ ದುರ್ಬಲ ಲಂಕಾವನ್ನು ವೈಟ್ ವಾಶ್ ಮಾಡುವ ಮೂಲಕ ಮೊದಲ ಬಾರಿಗೆ ಈ ದಾಖಲೆ ಮಾಡುವ ಉತ್ಸಾಹದೊಂದಿಗೆ ಕೊಹ್ಲಿ ಪಡೆ ಇಂದು ಕಣಕ್ಕಿಳಿಯುತ್ತಿದೆ.ಭಾರತ