ಲೀಡ್ಸ್: ಭಾರತ ಮತ್ತು ಇಂಗ್ಲೆಂಡ್ ನಡುವಿನ ಮೂರನೇ ಟೆಸ್ಟ್ ಪಂದ್ಯ ಇಂದಿನಿಂದ ಲೀಡ್ಸ್ ನ ಹೆಡ್ಡಿಂಗ್ಲೇ ಮೈದಾನದಲ್ಲಿ ಆರಂಭವಾಗಲಿದೆ.ಈ ಮೈದಾನ ಭಾರತದ ಪಾಲಿಗೆ ಅದೃಷ್ಟದ ತಾಣ. ಇಲ್ಲಿ ಭಾರತ ಸೋತಿದ್ದೇ ಇಲ್ಲ. ಹೀಗಾಗಿ ಈ ಪಂದ್ಯವೂ ಭಾರತದ ಪಾಲಿಗೆ ಒಲಿಯಬಹುದು ಎಂಬ ವಿಶ್ವಾಸ ಅಭಿಮಾನಿಗಳದ್ದು.ಈ ಪಂದ್ಯದಲ್ಲಿ ಟೀಂ ಇಂಡಿಯಾ ವಿಕೆಟ್ ಲೆಸ್ ರವೀಂದ್ರ ಜಡೇಜಾ ಸ್ಥಾನದಲ್ಲಿ ರವಿಚಂದ್ರನ್ ಅಶ್ವಿನ್ ರನ್ನು ಕರೆತಂದರೂ ಅಚ್ಚರಿಯಿಲ್ಲ. ಬ್ಯಾಟಿಂಗ್ ನಲ್ಲಿ ಪೂಜಾರ-ರೆಹಾನೆ ಜೋಡಿಯ ಮೇಲೆ