ಕೇಪ್ ಟೌನ್: ಟೆಸ್ಟ್ ಸರಣಿ ಆಡಲು ದ. ಆಫ್ರಿಕಾಗೆ ಬಂದಿಳಿದಿರುವ ಟೀಂ ಇಂಡಿಯಾಗೆ ಈಗ ವೇಗದ ಪಿಚ್ ನಲ್ಲಿ ಆಡುವ ಆತಂಕ ಕಾಡಿದೆ. ಎಷ್ಟೇ ಭಯವಿಲ್ಲದೇ ಆಡುತ್ತೇವೆ ಎಂದರೂ ಇಲ್ಲಿ ಟೆಸ್ಟ್ ಸರಣಿಗೆ ಬಳಸಲು ಕುಕ್ ಬೆರಾ ಚೆಂಡಿನಲ್ಲಿ ಬೌಲಿಂಗ್ ನಡೆಸುವುದು ಕಷ್ಟ ಎಂದು ವೇಗಿ ಭುವನೇಶ್ವರ್ ಕುಮಾರ್ ಹೇಳಿಕೊಂಡಿದ್ದಾರೆ. ಇಲ್ಲಿ ನಮಗೆ ಯಾವ ರೀತಿಯ ಪಿಚ್ ನೀಡಬಹುದು ಎಂದು ಗೊತ್ತಿಲ್ಲ. ಬೌನ್ಸಿ ಪಿಚ್ ಆದರೆ ಕುಕ್ ಬೆರಾ