ವಿಶ್ವಕಪ್ 2019: ನಾಲ್ಕನೇ ಬಾರಿಗೆ ವಿಶ್ವಕಪ್ ಫೈನಲ್ ಗೇರುವುದೇ ಟೀಂ ಇಂಡಿಯಾ?

ಲಂಡನ್, ಮಂಗಳವಾರ, 9 ಜುಲೈ 2019 (09:10 IST)

ಲಂಡನ್:  ರ ಮೊದಲ ಸೆಮಿಫೈನಲ್ ಇಂದು ಭಾರತ ಮತ್ತು ನ್ಯೂಜಿಲೆಂಡ್ ನಡುವೆ ನಡೆಯಲಿದ್ದು, ಮೊದಲನೆಯದಾಗಿ ಫೈನಲ್ ತಲುಪುವವರು ಯಾರು ಎಂದು ನಿರ್ಧಾರವಾಗಲಿದೆ.


 
ಅಂಡರ್ 19 ವಿಶ್ವಕಪ್ ಬಳಿಕ ಇದೇ ಮೊದಲ ಬಾರಿಗೆ ನ್ಯೂಜಿಲೆಂಡ್ ಮತ್ತು ಭಾರತ ವಿಶ್ವಕಪ್ ಸೆಮಿಫೈನಲ್ ನಲ್ಲಿ ಎದುರು ಬದುರಾಗುತ್ತಿವೆ. ಈ ವಿಶ್ವಕಪ್ ನಲ್ಲಿಯೂ ಒಮ್ಮೆಯೂ ಈ ತಂಡಗಳಿಗೆ ಎದುರಾಗುವ ಅವಕಾಶ ಸಿಕ್ಕಿಲ್ಲ. ಅಭ್ಯಾಸ ಪಂದ್ಯದಲ್ಲಿ ಟೀಂ ಇಂಡಿಯಾ ಕಿವೀಸ್ ಎದುರು ಸೋತಿತ್ತು.
 
ಆದರೆ ಈ ವಿಶ್ವಕಪ್ ಕೂಟದಲ್ಲಿ ಎರಡೂ ತಂಡಗಳು ಬಲಾಡ್ಯರಾಗಿಯೇ ಇರುವುದರಿಂದ ಈ ಸೆಮಿಫೈನಲ್ ನಲ್ಲಿ ಗೆಲ್ಲುವವರು ಯಾರು ಎಂಬ ಕುತೂಹಲ ಮೂಡಿದೆ. ಅತ್ತ ನ್ಯೂಜಿಲೆಂಡ್ ಬಳಿ ಅತ್ಯುತ್ತಮ ಬೌಲರ್ ಗಳ ಅಸ್ತ್ರವಿದ್ದರೆ ಇತ್ತ ಭಾರತಕ್ಕೆ ಬ್ಯಾಟಿಂಗ್ ಶಕ್ತಿಯಿದೆ.
 
ಈ ಸೆಮಿಫೈನಲ್ ಗೆದ್ದರೆ ಟೀಂ ಇಂಡಿಯಾ ವಿಶ್ವಕಪ್ ಇತಿಹಾಸದಲ್ಲಿ ನಾಲ್ಕನೇ ಬಾರಿಗೆ ಫೈನಲ್ ಗೆ ಲಗ್ಗೆಯಿಟ್ಟಂತಾಗುತ್ತದೆ. ಇದಕ್ಕೂ ಮೊದಲು ಮೂರು ಬಾರಿ ಫೈನಲ್ ತಲುಪಿ, ಎರಡು ಬಾರಿ ಚಾಂಪಿಯನ್ ಆದ ಹೆಗ್ಗಳಿಕೆ ಭಾರತದ್ದು. ಈ ಬಾರಿ ಮತ್ತೆ ಅದೇ ಸಾಧನೆ ಮಾಡಲಿ ಎಂಬುದೇ ಅಭಿಮಾನಿಗಳ ಹಾರೈಕೆ.ಇದರಲ್ಲಿ ಇನ್ನಷ್ಟು ಓದಿ :  

ಕ್ರಿಕೆಟ್‌

news

ವಿಶ್ವಕಪ್ 2019: ಕಿರಿಯರ ವಿಶ್ವಕಪ್ ಬಳಿಕ ಮತ್ತೆ ಸೆಮಿಫೈನಲ್ ನಲ್ಲಿ ಕೊಹ್ಲಿ-ಕೇನ್ ವಿಲಿಯಮ್ಸ್ ಮುಖಾಮುಖಿ

ಲಂಡನ್: 2008 ರ ಅಂಡರ್ 19 ವಿಶ್ವಕಪ್ ಕೂಟದಲ್ಲಿ ಭಾರತ ಮತ್ತು ನ್ಯೂಜಿಲೆಂಡ್ ಸೆಮಿಫೈನಲ್ ನಲ್ಲಿ ಪರಸ್ಪರ ...

news

ಬೌಂಡರಿಗೆ ಸಿಗ್ನಲ್ ಮಾಡೋದು ಹೇಗೆ ಎಂದು ಕೇಳಿ ಟ್ರೋಲ್ ಗೊಳಗಾದ ವಿರಾಟ್ ಪತ್ನಿ ಅನುಷ್ಕಾ ಶರ್ಮಾ

ಲಂಡನ್: ಪತಿ ವಿರಾಟ್ ಕೊಹ್ಲಿ ಟೀಂ ಇಂಡಿಯಾ ಕ್ರಿಕೆಟ್ ತಂಡದ ನಾಯಕ. ಆದರೆ ಪತ್ನಿ ಅನುಷ್ಕಾ ಶರ್ಮಾಗೆ ...

news

ವಿಶ್ವಕಪ್ 2019 ತಂಡದಲ್ಲಿ ಧೋನಿ, ವಿರಾಟ್ ಕೊಹ್ಲಿಗೆ ಸ್ಥಾನವೇ ಇಲ್ಲ!

ಲಂಡನ್: ವಿಶ್ವಕಪ್ ಕ್ರಿಕೆಟ್ 2019 ಆರಂಭವಾಗಿ ಒಂದು ತಿಂಗಳೇ ಕಳೆದಿವೆ. ಇದೀಗ ಲೀಗ್ ಹಂತದ ಪಂದ್ಯಗಳು ...

news

ವಿಶ್ವಕಪ್ 2019: ರೋಹಿತ್ ಶರ್ಮಾ ಒಂದರ ಹಿಂದೊಂದು ಶತಕ ಗಳಿಸುತ್ತಿರುವುದರ ಗುಟ್ಟೇನು ಗೊತ್ತಾ?

ಲಂಡನ್: ವಿಶ್ವಕಪ್ ಕ್ರಿಕೆಟ್ 2019 ಟೀಂ ಇಂಡಿಯಾ ಆರಂಭಿಕ ರೋಹಿತ್ ಶರ್ಮಾ ಪಾಲಿಗೆ ಮುಟ್ಟಿದ್ದೆಲ್ಲಾ ಚಿನ್ನ ...