ಡೊಮಿನಿಕಾ: ಬರೋಬ್ಬರಿ ಒಂದು ತಿಂಗಳ ಬ್ರೇಕ್ ಬಳಿಕ ಟೀಂ ಇಂಡಿಯಾ ಆಟಗಾರರು ಇಂದಿನಿಂದ ಹೊಸ ಸವಾಲಿಗೆ ರೆಡಿಯಾಗಿದ್ದಾರೆ.ಭಾರತ ಮತ್ತು ವೆಸ್ಟ್ ಇಂಡೀಸ್ ನಡುವೆ ಇಂದಿನಿಂದ ಮೊದಲ ಟೆಸ್ಟ್ ಪಂದ್ಯ ಆರಂಭವಾಗಲಿದೆ. ಕಳೆದ ಬಾರಿ ಟೆಸ್ಟ್ ಚಾಂಪಿಯನ್ ಶಿಪ್ ಸೋಲು ಟೀಂ ಇಂಡಿಯಾ ಆಟಗಾರರನ್ನು ಕಂಗೆಡಿಸಿತ್ತು. ಆದರೆ ಆ ಕಹಿ ನೆನಪುಗಳೆಲ್ಲಾ ಮರೆತು ಹೊಸ ಉತ್ಸಾಹದೊಂದಿಗೆ ಕಣಕ್ಕಿಳಿಯಲಿದ್ದಾರೆ.ಟೀಂ ಇಂಡಿಯಾ ಈ ಬಾರಿ ಅನುಭವಿ ಮತ್ತು ಅನನುಭವಿಗಳ ಗೂಡಾಗಿದೆ. ಬ್ಯಾಟಿಂಗ್ ವಿಭಾಗದಲ್ಲಿ ರೋಹಿತ್,