ಅಹಮ್ಮದಾಬಾದ್: ಭಾರತ ಮತ್ತು ವೆಸ್ಟ್ ಇಂಡೀಸ್ ನಡುವೆ ಇಂದು ಮೂರನೇ ಮತ್ತು ಔಪಚಾರಿಕ ಏಕದಿನ ಪಂದ್ಯ ನಡೆಯಲಿದೆ.ಈಗಾಗಲೇ ಟೀಂ ಇಂಡಿಯಾ 2-0 ಅಂತರದಿಂದ ಸರಣಿ ಗೆದ್ದಿರುವುದರಿಂದ ಈ ಪಂದ್ಯಕ್ಕೆ ಮಹತ್ವವೇನೂ ಇಲ್ಲ. ಹಾಗಿದ್ದರೂ ಈ ಪಂದ್ಯ ಗೆದ್ದರೆ ಟೀಂ ಇಂಡಿಯಾ ವೈಟ್ ವಾಶ್ ಮಾಡಿಕೊಳ್ಳಲಿದೆ.ಇನ್ನು, ಕೊರೋನಾದಿಂದಾಗಿ ತಂಡಕ್ಕೆ ಆಯ್ಕೆಯಾದರೂ ಶಿಖರ್ ಧವನ್, ಶ್ರೇಯಸ್ ಐಯರ್, ನವದೀಪ್ ಸೈನಿ ಮುಂತಾದ ಆಟಗಾರರಿಗೆ ಆಡುವ ಅವಕಾಶ ದೊರೆತಿರಲಿಲ್ಲ. ಈಗ ಇವರೆಲ್ಲಾ ಫಿಟ್ ಆಗಿದ್ದು,