ಮುಂಬೈ: ಶ್ರೀಲಂಕಾ ವಿರುದ್ಧ ಟೆಸ್ಟ್ ಸರಣಿ ಮುಗಿದ ಬಳಿಕ ಟೀಂ ಇಂಡಿಯಾ ಇನ್ನು ಎರಡೂವರೆ ತಿಂಗಳು ಕ್ರಿಕೆಟ್ ಆಡಲ್ಲ!ಯಾಕೆಂದರೆ ಈ ಸರಣಿ ಮುಕ್ತಾಯದ ಬಳಿಕ ಭಾರತದಲ್ಲಿ ಐಪಿಎಲ್ ಜಾತ್ರೆ ಶುರುವಾಗಲಿದೆ. ಈ ತಿಂಗಳ ಅಂತ್ಯದಿಂದ ಐಪಿಎಲ್ ಆರಂಭವಾಗಲಿದ್ದು, ಮೇವರೆಗೂ ಟೂರ್ನಿ ನಡೆಯಲಿದೆ.ಇದಾದ ಬಳಿಕ ಜೂನ್ ನಲ್ಲಿ ಟೀಂ ಇಂಡಿಯಾ ದ.ಆಫ್ರಿಕಾ ವಿರುದ್ಧ ಟಿ20 ಸರಣಿಯೊಂದಿಗೆ ಹೊಸ ಋತು ಆರಂಭಿಸಲಿದೆ. ಅದಕ್ಕೂ ಮೊದಲು ಐಪಿಎಲ್ ನಲ್ಲಿ ಟೀಂ ಇಂಡಿಯಾ ಆಟಗಾರರು ಬೇರೆ