ಮುಂಬೈ: ಟೆಸ್ಟ್ ಚಾಂಪಿಯನ್ ಶಿಪ್ ನಲ್ಲಿ ಪಾಲ್ಗೊಳ್ಳಲು ಇಂಗ್ಲೆಂಡ್ ಗೆ ತೆರಳುವ ಮೊದಲು ಟೀಂ ಇಂಡಿಯಾ ಕ್ರಿಕೆಟಿಗರು ಕಠಿಣ ಕ್ವಾರಂಟೈನ್ ಗೊಳಗಾಗಬೇಕಿದೆ. ಅಷ್ಟೇ ಅಲ್ಲದೆ, ಇಂಗ್ಲೆಂಡ್ ನಲ್ಲೂ ಕ್ವಾರಂಟೈನ್ ಗೊಳಗಾಗಬೇಕಾಗುತ್ತದೆ. ಇಂಗ್ಲೆಂಡ್ ಗೆ ತೆರಳುವ ಮೊದಲು ಮುಂಬೈನಲ್ಲಿ ಟೀಂ ಇಂಡಿಯಾ ಕ್ರಿಕೆಟಿಗರು ಬಿಸಿಸಿಐ ನಿಗದಿಪಡಿಸಿದ ಹೋಟೆಲ್ ನಲ್ಲಿಯೇ ಒಂದು ವಾರ ಕಠಿಣ ಕ್ವಾರಂಟೈನ್ ಗೊಳಗಾಗಬೇಕು.ಅದಾದ ಬಳಿಕ ಮೇ ಅಂತಿಮ ವಾರದಲ್ಲಿ ಕೊರೋನಾ ನೆಗೆಟಿವ್ ವರದಿ ಇದ್ದರೆ ಮಾತ್ರ ಇಂಗ್ಲೆಂಡ್ ಗೆ