ಲಂಡನ್: ಈ ಬಾರಿ ವಿಶ್ವಕಪ್ ನಲ್ಲಿ ನಾಲ್ಕು ತಂಡಗಳು ಒಂದೇ ಬಣ್ಣದ ಅಂದರೆ ನೀಲಿ ಬಣ್ಣದ ಜೆರ್ಸಿ ಹೊಂದಿವೆ. ಈ ಕಾರಣಕ್ಕೆ ಪ್ರತೀ ತಂಡವೂ ಎದುರುಬದುರಾದಾಗ ಒಂದು ತಂಡವು ಬೇರೆ ಬಣ್ಣದ ಜೆರ್ಸಿಯಲ್ಲಿ ಆಡಲು ಐಸಿಸಿ ಸೂಚಿಸಿದೆ.ಅದರಂತೆ ಇಂಗ್ಲೆಂಡ್ ಮತ್ತು ಭಾರತದ ಜೆರ್ಸಿ ಬಣ್ಣ ಒಂದೇ ಆಗಿದ್ದು, ಈ ಪಂದ್ಯದಲ್ಲಿ ಟೀಂ ಇಂಡಿಯಾ ಕ್ರಿಕೆಟಿಗರು ಕಿತ್ತಳೆ ಬಣ್ಣದ ಜೆರ್ಸಿ ತೊಟ್ಟು ಆಡಲಿದ್ದಾರೆ. ಈ ಮೂಲಕ ಇದೇ ಮೊದಲ ಬಾರಿಗೆ ಭಾರತೀಯ