ಅಹಮ್ಮದಾಬಾದ್: ಭಾರತ ಮತ್ತು ಇಂಗ್ಲೆಂಡ್ ನಡುವೆ ಇಂದು ನಾಲ್ಕನೇ ಟಿ20 ಪಂದ್ಯ ನಡೆಯಲಿದ್ದು, ಸರಣಿ ಉಳಿಸಿಕೊಳ್ಳುವ ಒತ್ತಡದಲ್ಲಿ ಟೀಂ ಇಂಡಿಯಾವಿದೆ. ಈ ಪಂದ್ಯವನ್ನು ಸೋತರೆ ಟೀಂ ಇಂಡಿಯಾ ಸರಣಿ ಕಳೆದುಕೊಳ್ಳಬೇಕಾಗುತ್ತದೆ. ಹೀಗಾಗಿ ಗೆಲುವಿನ ಒತ್ತಡದಲ್ಲಿ ಟೀಂ ಇಂಡಿಯಾ ಇದೆ. ಈ ಸರಣಿಯುದ್ದಕ್ಕೂ ಟಾಸ್ ಪ್ರಮುಖ ಪಾತ್ರ ವಹಿಸುತ್ತಿರುವುದು ಮತ್ತು ಈ ವಿಚಾರದಲ್ಲಿ ವಿರಾಟ್ ಕೊಹ್ಲಿ ದುರಾದೃಷ್ಟ ಮುಂದುವರಿದಿರುವುದು ಟೀಂ ಇಂಡಿಯಾದ ಮೊದಲ ತಲೆನೋವಾಗಿದೆ.ಭಾರತಕಕ್ಕಿರುವ ದೊಡ್ಡ ತಲೆನೋವು ಬ್ಯಾಟಿಂಗ್. ಅದರಲ್ಲೂ ಈ