ಆಂಟಿಗುವಾ: ಭಾರತ ಮತ್ತು ವೆಸ್ಟ್ ಇಂಡೀಸ್ ನಡುವೆ ಇಂದಿನಿಂದ ಟೆಸ್ಟ್ ಸರಣಿ ಆರಂಭವಾಗಲಿದ್ದು, ಇದು ಭಾರತಕ್ಕೆ ವಿಶ್ವಕಪ್ ಟೆಸ್ಟ್ ಚಾಂಪಿಯನ್ ಶಿಪ್ ನ ಮೊದಲ ಸರಣಿಯಾಗಲಿದೆ.ಮೇಲ್ನೋಟಕ್ಕೆ ನೋಡಿದರೆ ಟೀಂ ಇಂಡಿಯಾವೇ ಪ್ರಬಲ ತಂಡವಾಗಿದೆ. ಈಗಾಗಲೇ ಟಿ20, ಏಕದಿನ ಸರಣಿ ಗೆದ್ದಿರುವ ಟೀಂ ಇಂಡಿಯಾ ಟೆಸ್ಟ್ ನಲ್ಲೂ ಅದೇ ಪ್ರಾಬಲ್ಯ ಮುಂದುವರಿಸಲಿದೆ.ಭಾರತ ತಂಡಕ್ಕೆ ಬೌಲಿಂಗ್ ಆಯ್ಕೆಯೇ ತಲೆನೋವಾಗಲಿದೆ. ವೇಗದ ಬೌಲಿಂಗ್ ಆಯ್ಕೆಗೆ ಪ್ರಮುಖ ಪೈಪೋಟಿಯಿದೆ. ಹೀಗಾಗಿ ಅಂತಿಮ ತಂಡದ ಆಯ್ಕೆಯಲ್ಲಿ ಯಾರಿಗೆ