ಮುಂಬೈ: ಕೊರೋನಾದಿಂದಾಗಿ ಬಿಸಿಸಿಐ ಕೂಡಾ ಸಾಕಷ್ಟು ಆರ್ಥಿಕ ಸಂಕಷ್ಟಕ್ಕೊಳಗಾಗಿದೆ. ಈ ಹೊರೆ ಇದೀಗ ಕ್ರಿಕೆಟಿಗರ ಮೇಲೆ ಬೀಳಲಿದೆ.ಅತ್ತ ಐಪಿಎಲ್ ನಡೆದಿಲ್ಲ. ಇತ್ತ ಬೇರೆ ಕ್ರೀಡಾಕೂಟಗಳೂ ಅನಿಶ್ಚಿತತೆಯಲ್ಲಿದೆ. ಹೀಗಾಗಿ ಬಿಸಿಸಿಐಗೆ ಭಾರೀ ಪ್ರಮಾಣದಲ್ಲಿ ನಷ್ಟವಾಗಲಿದೆ. ಈ ನಷ್ಟ ಸರಿದೂಗಿಸಲು ಭಾರತ ಏಕಕಾಲಕ್ಕೆ ಎರಡು ಮಾದರಿಯ ಪಂದ್ಯವಾಡಿದರೂ ಅಚ್ಚರಿಯಿಲ್ಲ.ಒಂದೆಡೆ ವಿರಾಟ್ ಕೊಹ್ಲಿ ನೇತೃತ್ವದಲ್ಲಿ ಕೆಲವು ಕ್ರಿಕೆಟಿಗರು ಟೆಸ್ಟ್ ಸರಣಿ ಆಡಿದರೆ ಅದೇ ಕಾಲಕ್ಕೆ ಟಿ20, ಏಕದಿನ ಪಂದ್ಯಗಳ ನಾಯಕತ್ವ ಕೆಎಲ್ ರಾಹುಲ್ ಹೆಗಲಿಗೇರಿಸಿ