ಮುಂಬೈ: ಇಂಗ್ಲೆಂಡ್ ಸರಣಿಗೆ ತೆರಳಿದ ಟೀಂ ಇಂಡಿಯಾ ಮುಂಬೈನಲ್ಲಿ ಕೆಲವು ದಿನಗಳ ಮುಂಚಿತವಾಗಿಯೇ ಒಟ್ಟು ಸೇರಿ ಕ್ವಾರಂಟೈನ್ ಗೊಳಗಾಗಿತ್ತು. ಇದೀಗ ಲಂಕಾ ಪ್ರವಾಸ ಮಾಡಲಿರುವ ಎರಡನೇ ತಂಡವೂ ಅದೇ ರೀತಿ ಕ್ವಾರಂಟೈನ್ ಗೊಳಗಾಗಲಿದೆ.ಶ್ರೀಲಂಕಾ ವಿರುದ್ಧ ಸೀಮಿತ ಓವರ್ ಗಳ ಸರಣಿ ಆಡಲು ತೆರಳಲಿರುವ ಶಿಖರ್ ಧವನ್ ನೇತೃತ್ವದ ಟೀಂ ಇಂಡಿಯಾ ಜೂನ್ 14 ರಿಂದ ಮುಂಬೈನಲ್ಲಿ ಕ್ವಾರಂಟೈನ್ ಗೊಳಗಾಗಲಿದೆ.ಕ್ವಾರಂಟೈನ್ ಗೆ ಮೊದಲು ಆಟಗಾರರು ಆರ್ ಟಿಪಿಸಿಆರ್ ಪರೀಕ್ಷೆಗೊಳಗಾಗಲಿದ್ದಾರೆ. 14 ದಿನಗಳ