ಮುಂಬೈ: ಟೀಂ ಇಂಡಿಯಾ ಪುರುಷರ ಕ್ರಿಕೆಟ್ ತಂಡ ದ. ಆಫ್ರಿಕಾ ಪ್ರವಾಸ ಮಾಡುತ್ತಿದೆ ಎನ್ನುವುದು ಎಲ್ಲರಿಗೂ ಗೊತ್ತೇ ಇದೆ. ಪುರುಷ ಕ್ರಿಕೆಟಿಗರ ಜತೆ ಮಹಿಳಾ ಕ್ರಿಕೆಟಿಗರೂ ಆಫ್ರಿಕಾ ಪ್ರವಾಸ ಮಾಡಲಿದ್ದಾರೆ.ಪುರುಷರ ತಂಡದ ಜತೆ ಮಹಿಳೆಯರ ಟಿ20 ಸರಣಿ ಆಯೋಜಿಸಲು ದ. ಆಫ್ರಿಕಾ ಬಿಸಿಸಿಐಗೆ ಆಹ್ವಾನವಿತ್ತಿದೆ. ಈ ಮನವಿಗೆ ಬಿಸಿಸಿಐ ಒಪ್ಪಿಗೆ ನೀಡಿದೆ. ಹೀಗಾಗಿ ಪುರುಷರ ಜತೆ ಮಹಿಳೆಯರೂ ಆಪ್ರಿಕಾ ಸಫಾರಿ ಮಾಡಲಿದ್ದಾರೆ.ವಿಶೇಷವೆಂದರೆ ಪುರುಷರು ಕ್ರಿಕೆಟ್ ಆಡಲಿರುವ ಅದೇ ಮೈದಾನದಲ್ಲಿ ಮೊದಲು