ಮುಂಬೈ: ಐಪಿಎಲ್ ಮುಗಿದ ಬಳಿಕ ಆಸ್ಟ್ರೇಲಿಯಾಕ್ಕೆ ಕ್ರಿಕೆಟ್ ಸರಣಿ ಆಡಲು ತೆರಳಲಿರುವ ವಿರಾಟ್ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ ಸದಸ್ಯರ ಸಂಖ್ಯೆ ಕೇಳಿದರೆ ನೀವು ಬೆರಗಾಗುವುದು ಖಂಡಿತಾ. ಸಾಮಾನ್ಯವಾಗಿ ಒಂದು ಕ್ರಿಕೆಟ್ ಪ್ರವಾಸ ಸರಣಿಗೆ 15 ರಿಂದ 16 ಮಂದಿ ಕ್ರಿಕೆಟಿಗರು ಮತ್ತು ಸಹಾಯಕ ಸಿಬ್ಬಂದಿಯಷ್ಟೇ ಪ್ರವಾಸ ಮಾಡುತ್ತಾರೆ. ಆದರೆ ಈ ಬಾರಿ ಆಸ್ಟ್ರೇಲಿಯಾಗೆ ಪ್ರವಾಸ ಮಾಡಲಿರುವ ಟೀಂ ಇಂಡಿಯಾ ಕ್ರಿಕೆಟಿಗರ ಸಂಖ್ಯೆ ಬರೋಬ್ಬರಿ 30 ಇರಲಿದೆ. ಇವರಲ್ಲದೆ, ಸಹಾಯಕ