ಧರ್ಮಶಾಲಾ: ಧರ್ಮಶಾಲದಲ್ಲಿ ನಡೆಯುತ್ತಿರುವ ಮೊದಲ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ವಿರುದ್ಧ ಶ್ರೀಲಂಕಾ ಟಾಸ್ ಗೆದ್ದು ಮೊದಲು ಫೀಲ್ಡಿಂಗ್ ಆಯ್ದುಕೊಂಡಿದೆ. ವಿರಾಟ್ ಕೊಹ್ಲಿ ಅನುಪಸ್ಥಿತಿಯಲ್ಲಿ ತಂಡದ ನಾಯಕತ್ವ ವಹಿಸಿಕೊಂಡಿದ್ದಾರೆ. ಅತ್ತ ಲಂಕಾಗೆ ತಿಸಾರಾ ಪೆರೇರಾ ನಾಯಕತ್ವ ವಹಿಸಿಕೊಂಡಿದ್ದಾರೆ. ಭಾರತ ತಂಡದಲ್ಲಿ 6 ಬ್ಯಾಟ್ಸ್ ಮನ್ ಗಳು, ಒಬ್ಬ ಆಲ್ ರೌಂಡರ್ ಮತ್ತು ಇಬ್ಬರು ಸ್ಪಿನ್ನರ್ ಮತ್ತು ವೇಗಿಗಳಿದ್ದಾರೆ.ಯುವ ಬ್ಯಾಟ್ಸ್ ಮನ್ ಶ್ರೇಯಸ್ ಅಯ್ಯರ್, ಹಿರಿಯ ಬ್ಯಾಟ್ಸ್ ಮನ್ ದಿನೇಶ್