ಹೈದರಾಬಾದ್: ಭಾರತ ಮತ್ತು ವೆಸ್ಟ್ ಇಂಡೀಸ್ ನಡುವೆ ನಡೆಯುತ್ತಿರುವ ದ್ವಿತೀಯ ಟೆಸ್ಟ್ ಪಂದ್ಯದ ದ್ವಿತೀಯ ದಿನದಂತ್ಯಕ್ಕೆ ಟೀಂ ಇಂಡಿಯಾ ಮೊದಲ ಇನಿಂಗ್ಸ್ ನಲ್ಲಿ 4 ವಿಕೆಟ್ ನಷ್ಟಕ್ಕೆ 308 ರನ್ ಗಳಿಸಿದೆ.ಇದರೊಂದಿಗೆ ವಿಂಡೀಸ್ ಗಳಿಸಿದ್ದ 311 ರನ್ ಗಳ ಮೊದಲ ಇನಿಂಗ್ಸ್ ಮೊತ್ತ ದಾಟಲು ಟೀಂ ಇಂಡಿಯಾಕ್ಕೆ ಕೇವಲ 3 ರನ್ ಗಳ ಅಗತ್ಯವಿದೆ. ಈ ಪಂದ್ಯದಲ್ಲಿ ಸುಧಾರಿತ ಪ್ರದರ್ಶನ ನೀಡಿರುವ ಪ್ರವಾಸಿಗರು ಟೀಂ ಇಂಡಿಯಾದ ಪ್ರಮುಖ ನಾಲ್ಕು ವಿಕೆಟ್