ಮುಂಬೈ: ಐಪಿಎಲ್ ನ ವಿವಿಧ ತಂಡಗಳಿಗೆ ಕೆಲಸ ಮಾಡುವ ವಿದೇಶೀ ಕೋಚ್ ಗಳಿಂದ ಟೀಂ ಇಂಡಿಯಾಕ್ಕೆ ಕುತ್ತು ಬರುತ್ತಿದೆಯೇ? ಹೀಗಂತ ಟೀಂ ಇಂಡಿಯಾ ಮ್ಯಾನೇಜ್ ಮೆಂಟ್ ಇದೀಗ ಅಸಮಾಧಾನಗೊಂಡಿದೆ ಎನ್ನಲಾಗಿದೆ.ಡೆಲ್ಲಿ ಕೋಚ್ ಆಗಿರುವ ಪಾಂಟಿಂಗ್ ಆಸ್ಟ್ರೇಲಿಯಾದ ವಿಶ್ವಕಪ್ ತಂಡದ ಸಹಾಯಕ ಕೋಚ್ ಕೂಡಾ. ಡೆಲ್ಲಿ ಪರ ಐಪಿಎಲ್ ನಲ್ಲಿ ಕೋಚಿಂಗ್ ಮಾಡುತ್ತಿರುವ ಪಾಂಟಿಂಗ್ ಗೆ ಟೀಂ ಇಂಡಿಯಾದ ವಿಶ್ವಕಪ್ ತಂಡದಲ್ಲಿರುವ ಆಟಗಾರ ಶಿಖರ್ ಧವನ್ ಹುಳುಕು, ಸಾಮರ್ಥ್ಯ ಎಲ್ಲವೂ ಚೆನ್ನಾಗಿ