ಮುಂಬೈ: ಟೀಂ ಇಂಡಿಯಾಗೆ ಬೌಲಿಂಗ್ ಕೋಚ್ ಆಗಿ ಅಜಿತ್ ಅಗರ್ಕರ್ ಅವರನ್ನು ಕರೆತರಬೇಕು ಎಂದು ಹಿರಿಯ ಕ್ರಿಕೆಟಿಗರಿಂದಲೇ ಒತ್ತಾಯ ಕೇಳಿಬಂದಿದೆ ಎಂಬ ಸುದ್ದಿಯಿದೆ.ಟೀಂ ಇಂಡಿಯಾದ ಹಿರಿಯ ಬೌಲರ್ ಒಬ್ಬರು ಸ್ವತಃ ಬಿಸಿಸಿಐಗೆ ಈ ಬಗ್ಗೆ ಮನವಿ ಮಾಡಿದ್ದಾರೆ ಎನ್ನಲಾಗಿದೆ. ಸದ್ಯಕ್ಕೆ ಹೆಡ್ ಕೋಚ್ ರಾಹುಲ್ ದ್ರಾವಿಡ್ ಗೆ ಜೊತೆಯಾಗಿ ಬೌಲಿಂಗ್ ಕೋಚ್ ಆಗಿ ಪರಸ್ ಮಾಂಬ್ರೆ ಕಾರ್ಯನಿರ್ವಹಿಸುತ್ತಿದ್ದಾರೆ.ಆದರೆ ಈಗ 28 ಟೆಸ್ಟ್, 191 ಏಕದಿನ ಪಂದ್ಯವಾಡಿರುವ ಅನುಭವಿ ಅಜಿತ್ ಅಗರ್ಕರ್