ಚೆನ್ನೈ: ಸಾಮಾನ್ಯವಾಗಿ ಐಪಿಎಲ್ ಕ್ರಿಕೆಟ್ ನಲ್ಲಿ ಈ ರೀತಿ ಆಗುತ್ತದೆ. ಆರಂಭದಲ್ಲಿ ತರಗೆಲೆಯಂತೆ ವಿಕೆಟ್ ಉದುರಿದರೂ ಅಂತಿಮ ಹಂತದಲ್ಲಿ ಅದೇ ತಂಡ ಗೆಲ್ಲುತ್ತದೆ. ಇದೀಗ ಭಾರತ ಮತ್ತು ವೆಸ್ಟ್ ಇಂಡೀಸ್ ನಡುವೆ ನಡೆದ ಅಂತಿಮ ಟಿ20 ಪಂದ್ಯದಲ್ಲೂ ಅದೇ ಆಗಿದೆ.ಮೊದಲು ಬ್ಯಾಟಿಂಗ್ ಮಾಡಿದ ವಿಂಡೀಸ್ ನಿಗದಿತ 20 ಓವರ್ ಗಳಲ್ಲಿ ಕೇವಲ 3 ವಿಕೆಟ್ ಕಳೆದುಕೊಂಡು 183 ರನ್ ಗಳ ಬೃಹತ್ ಮೊತ್ತ ಕಲೆ ಹಾಕಿತು. ಈ ಮೊತ್ತವನ್ನು ಬೆಂಬತ್ತಿದ