ಹೈದರಾಬಾದ್: ಟೀಂ ಇಂಡಿಯಾ ಟೆಸ್ಟ್ ತಂಡದ ವಿಕೆಟ್ ಕೀಪರ್ ವೃದ್ಧಿಮಾನ್ ಸಹಾ ತಾವು ಕಿರು ಮಾದರಿ ಕ್ರಿಕೆಟ್ ಗೂ ಸೈ ಎಂದು ನಿರೂಪಿಸಿದ್ದಾರೆ. ಜೆಸಿ ಮುಖರ್ಜಿ ಕ್ರಿಕೆಟ್ ಟೂರ್ನಿಯಲ್ಲಿ ಭರ್ಜರಿ ಆಟವಾಡಿರುವ ವೃದ್ಧಿಮಾನ್ ಸಹಾ ಕೇವಲ 20 ಬಾಲ್ ಗಳಲ್ಲಿ 102 ರನ್ ಚಚ್ಚಿದ್ದಾರೆ. ಮೋಹನ್ ಬಗಾನ್ ತಂಡದ ಪರ ಆರಂಭಿಕರಾಗಿ ಕಣಕ್ಕಿಳಿದ ಸಹಾ, 14 ಸಿಕ್ಸರ್, 4 ಬೌಂಡರಿಗಳೊಂದಿಗೆ ಶತಕ ಗಳಿಸಿದ್ದಾರೆ.ಈ ಮೂಲಕ ಐಪಿಎಲ್ ಗೆ ಭರ್ಜರಿಯಾಗಿ