ಮುಂಬೈ: ಐರ್ಲೆಂಡ್ ವಿರುದ್ಧ ಎರಡು ಪಂದ್ಯಗಳ ಟಿ20 ಸರಣಿ ಆಡಲಿರುವ ಹಾರ್ದಿಕ್ ಪಾಂಡ್ಯ ನೇತೃತ್ವದ ಟೀಂ ಇಂಡಿಯಾ ತಂಡ ಇಂಗ್ಲೆಂಡ್ ವಿರುದ್ಧವೂ ಟಿ20 ಸರಣಿ ಆಡುವ ಸಾಧ್ಯತೆಯಿದೆ.ಹೀಗಾದಲ್ಲಿ ಇಂಗ್ಲೆಂಡ್ ಸರಣಿಗೂ ಪ್ರಮುಖ ಆಟಗಾರರು ಗೈರಾಗುವ ಸಾಧ್ಯತೆಯಿದೆ. ಇಂಗ್ಲೆಂಡ್ ವಿರುದ್ಧ ಬಾಕಿ ಉಳಿದಿದ್ದ ಏಕೈಕ ಟೆಸ್ಟ್ ಪಂದ್ಯವನ್ನು ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ ಜುಲೈ 1 ರಿಂದ ಆಡಲಿದೆ. ಈ ಪಂದ್ಯ ಜುಲೈ 5ರವರೆಗೆ ನಡೆಯಲಿದೆ.ಜುಲೈ 7 ರಿಂದ ಇಂಗ್ಲೆಂಡ್