ಲಂಡನ್: ಭಾರತ ಮತ್ತು ಇಂಗ್ಲೆಂಡ್ ನಡುವಿನ ನಾಲ್ಕನೇ ಟೆಸ್ಟ್ ಪಂದ್ಯವನ್ನು ಟೀಂ ಇಂಡಿಯಾ 157 ರನ್ ಗಳಿಂದ ಗೆದ್ದುಕೊಂಡಿದೆ.ಇಂದಿನ ಮೊದಲ ಅವಧಿಯ ಆಟ ನೋಡಿದಾಗ ಈ ಪಂದ್ಯ ಡ್ರಾನತ್ತ ಸಾಗಬಹುದು ಎಂದೇ ಎಲ್ಲರ ನಿರೀಕ್ಷೆಯಾಗಿತ್ತು. ಆದರೆ ಜೋ ರೂಟ್ ಮತ್ತು ಆರಂಭಿಕ ಹಮೀದ್ 63 ರನ್ ಗಳಿಸಿ ಔಟಾದ ಬಳಿಕ ಟೀಂ ಇಂಡಿಯಾ ಬೌಲರ್ ಗಳು ಪಂದ್ಯದ ಗತಿಯನ್ನೇ ಬದಲಿಸಿದರು.ಮೊಹಮ್ಮದ್ ಸಿರಾಜ್ ಬಿಟ್ಟು ಉಳಿದೆಲ್ಲಾ ಬೌಲರ್ ಗಳೂ ವಿಕೆಟ್ ಕೀಳುವಲ್ಲಿ