Photo Courtesy: Twitterಮೆಲ್ಬೋರ್ನ್: ಟಿ20 ವಿಶ್ವಕಪ್ ಪಂದ್ಯದ ಮೊದಲ ಪಂದ್ಯದಲ್ಲೇ ಪಾಕ್ ವಿರುದ್ಧ ರೋಚಕವಾಗಿ ಕೊನೆಯ ಬಾಲ್ ನಲ್ಲಿ ಗೆದ್ದು 4 ವಿಕೆಟ್ ಗಳ ಗೆಲುವು ಕಂಡ ಟೀಂ ಇಂಡಿಯಾ ಶುಭಾರಂಭ ಮಾಡಿದೆ.2017 ರಲ್ಲಿ ಚಾಂಪಿಯನ್ಸ್ ಟ್ರೋಫಿ ಫೈನಲ್ ನಲ್ಲಿ ಟೀಂ ಇಂಡಿಯಾ ವೇಗಿ ಜಸ್ಪ್ರೀತ್ ಬುಮ್ರಾರ ನೋ ಬಾಲ್ ಪಾಕ್ ಗೆಲುವಿಗೆ ಮುನ್ನುಡಿ ಬರೆದಿತ್ತು. ಇದೀಗ ಭಾರತವೂ ಪಾಕ್ ಬೌಲರ್ ಮೊಹಮ್ಮದ್ ನವಾಜ್ ರ ನೋ ಬಾಲ್ ನಿಂದಲೇ