WDನವದೆಹಲಿ: ಪ್ರಮುಖರ ಅನುಪ್ಥಿತಿಯಲ್ಲಿ ಹೊಸ ನಾಯಕ, ಹೊಸ ಕೋಚ್ ನೊಂದಿಗೆ ಕಣಕ್ಕಿಳಿದ ಟೀಂ ಇಂಡಿಯಾ ಯುವ ಪಡೆ ದ.ಆಫ್ರಿಕಾ ವಿರುದ್ಧ ಏಕದಿನ ಸರಣಿ ಗೆಲುವು ಸಾಧಿಸಿದೆ.ಮೂರನೇ ಪಂದ್ಯವನ್ನು ಶಿಖರ್ ಧವನ್ ಪಡೆ 7 ವಿಕೆಟ್ ಗಳಿಂದ ಭರ್ಜರಿಯಾಗಿ ಗೆದ್ದುಕೊಂಡಿತು. ಮೊದಲು ಬ್ಯಾಟಿಂಗ್ ಮಾಡಿದ ಆಫ್ರಿಕಾ ಕೇವಲ 99 ರನ್ ಗೆ ಆಲೌಟ್ ಆಗಿತ್ತು.ಈ ಸುಲಭ ಮೊತ್ತವನ್ನು ಬೆನ್ನತ್ತಿದ ಭಾರತಕ್ಕೆ ಶಿಖರ್ ಧವನ್ 8 ರನ್ ಗೆ ಔಟಾಗಿ ಕೈಕೊಟ್ಟರು. ಆದರೆ