ಹರಾರೆ: ದುರ್ಬಲ ಜಿಂಬಾಬ್ವೆ ವಿರುದ್ಧ ಮೊದಲ ಏಕದಿನ ಪಂದ್ಯದಲ್ಲಿ ಕೆಎಲ್ ರಾಹುಲ್ ಪಡೆ 10 ವಿಕೆಟ್ ಗಳ ಸುಲಭ ಜಯ ಗಳಿಸಿದೆ.ಇದರೊಂದಿಗೆ ನಾಯಕನಾಗಿ ಗೆಲುವು ಕಾಣಲಿಲ್ಲ ಎಂಬ ಆಪಾದನೆಯನ್ನು ರಾಹುಲ್ ತೊಡೆದು ಹಾಕಿದರು. ಮೊದಲು ಬ್ಯಾಟಿಂಗ್ ಮಾಡಿದ್ದ ಜಿಂಬಾಬ್ವೆ 40.3 ಓವರ್ ಗಳಲ್ಲಿ 189 ರನ್ ಗಳಿಗೆ ಆಲೌಟ್ ಆಯಿತು.ಈ ಮೊತ್ತವನ್ನು ಆರಾಮವಾಗಿ ಬೆನ್ನತ್ತಿದ ಭಾರತ 30.5 ಓವರ್ ಗಳಲ್ಲಿ ವಿಕೆಟ್ ನಷ್ಟವಿಲ್ಲದೇ 192 ರನ್ ಗಳಿಸುವ ಮೂಲಕ ಗುರಿ