ಹೈದರಾಬಾದ್: ಭಾರತ ಮತ್ತು ವೆಸ್ಟ್ ಇಂಡೀಸ್ ನಡುವೆ ನಡೆದ ದ್ವಿತೀಯ ಟೆಸ್ಟ್ ಪಂದ್ಯ ಮತ್ತೆ ಮೂರೇ ದಿನಕ್ಕೆ ಮುಗಿದಿದೆ. ಈ ಪಂದ್ಯವನ್ನು ಭಾರತ 10 ವಿಕೆಟ್ ಗಳಿಂದ ಗೆದ್ದುಕೊಂಡಿತು.ಗೆಲುವಿಗೆ 72 ರನ್ ಗಳ ಗುರಿ ಬೆನ್ನತ್ತಿದ ಟೀಂ ಇಂಡಿಯಾ ವಿಕೆಟ್ ನಷ್ಟವಿಲ್ಲದೇ ಗುರಿ ಮುಟ್ಟಿತು. ಆರಂಭಿಕ ಕೆಎಲ್ ರಾಹುಲ್ 33 ರನ್ ಗಳಿಸಿದರೆ, ಪೃಥ್ವಿ ಶಾ 37 ರನ್ ಗಳಿಸಿದರು.ದಿನದಂತ್ಯಕ್ಕೆ ಗೆಲುವಿನ ಗುರಿ ಸಮೀಪವಿದ್ದರಿಂದ ಅಂಪಾಯರ್ ಗಳು ಪಂದ್ಯವನ್ನು ಅರ್ಧಗಂಟೆ