ಲಂಡನ್: ಇಂಗ್ಲೆಂಡ್ ವಿರುದ್ಧ ಟೆಸ್ಟ್ ಸರಣಿಗೆ ಮುನ್ನ ಟೀಂ ಇಂಡಿಯಾ ಆಂತರಿಕ ಅಭ್ಯಾಸ ಪಂದ್ಯವನ್ನು ಆಡಲು ಇಂಗ್ಲೆಂಡ್ ಕ್ರಿಕೆಟ್ ಸಂಸ್ಥೆ ಅನುಮತಿ ನೀಡಿದೆ. ಸರಣಿಗೆ ಮುನ್ನ ಯಾವುದಾದರೂ ಕೌಂಟಿ ತಂಡದೊಂದಿಗೆ ಅಭ್ಯಾಸ ಪಂದ್ಯವಾಡಲು ಟೀಂ ಇಂಡಿಯಾ ಆಸಕ್ತಿ ತೋರಿತ್ತು. ಆದರೆ ಕೌಂಟಿ ತಂಡಗಳೊಂದಿಗೆ ಪಂದ್ಯ ಆಯೋಜಿಸಲು ಪ್ರಸಕ್ತ ಪರಿಸ್ಥಿತಿಯಲ್ಲಿ ಸಾಧ್ಯವಿಲ್ಲ ಎಂದಿರುವ ಇಂಗ್ಲೆಂಡ್ ಮಂಡಳಿ ಇಂಟ್ರಾ ಸ್ಕ್ವಾಡ್ ಮ್ಯಾಚ್ ಆಡಲಿ ಎಂದಿದೆ.ಹೀಗಾಗಿ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ಗೆ