ದುಬೈ: ಏಷ್ಯಾ ಕಪ್ ನಲ್ಲಿ ಸಾಂಪ್ರದಾಯಿಕ ಎದುರಾಳಿಗಳಾದ ಭಾರತ ಪಾಕ್ ಪಂದ್ಯಕ್ಕೆ ಇಡೀ ವಿಶ್ವವೇ ಎದುರು ಕಾಯುತ್ತಿತ್ತು. ಟೀಂ ಇಂಡಿಯಾ ಪಾಕ್ ತಂಡವನ್ನು 8 ವಿಕೆಟ್ ಗಳಿಂದ ಸೋಲಿಸಿದಾಗ ಡಗ್ ಔಟ್ ನಲ್ಲಿ ಕಾಮೆಂಟರಿ ಹೇಳುತ್ತಿದ್ದ ಮಾಜಿ ಕೋಚ್ ಅನಿಲ್ ಕುಂಬ್ಳೆ ಮೊಗದಲ್ಲೂ ತೃಪ್ತಿಯ ನಗು.ಕಳೆದ ಬಾರಿ ಭಾರತ ಪಾಕ್ ಎದುರಾಗಿದ್ದು ಚಾಂಪಿಯನ್ಸ್ ಟ್ರೋಫಿ ಫೈನಲ್ ಪಂದ್ಯದಲ್ಲಿ. ಆಗ ಅನಿಲ್ ಕುಂಬ್ಳೆ ಟೀಂ ಇಂಡಿಯಾ ಕೋಚ್ ಆಗಿದ್ದರು. ಕೊಹ್ಲಿ ನೇತೃತ್ವದ