ದುಬೈ: ಏಷ್ಯಾ ಕಪ್ ಕ್ರಿಕೆಟ್ ಟೂರ್ನಿಯ ತನ್ನ ಮೊದಲ ಪಂದ್ಯದಲ್ಲಿ ಟೀಂ ಇಂಡಿಯಾ ಹಾಂಗ್ ಕಾಂಗ್ ವಿರುದ್ಧ 26 ರನ್ ಗಳ ಪ್ರಯಾಸಕರ ಗೆಲುವು ಸಾಧಿಸಿದೆ.ಹಾಂಗ್ ಕಾಂಗ್ ಕ್ರಿಕೆಟ್ ಶಿಶು ಎಂಬ ಹಣೆ ಪಟ್ಟಿ ಹೊಂದಿದ್ದರೂ ಟೀಂ ಇಂಡಿಯಾ ಎದುರು ಸುಲಭವಾಗಿ ಸೋಲೊಪ್ಪಿಕೊಳ್ಳಲಿಲ್ಲ. ಭಾರತ ನೀಡಿದ 286 ರನ್ ಗಳ ಗುರಿ ಬೆನ್ನತ್ತಿದ್ದ ಹಾಂಗ್ ಕಾಂಗ್ ಆರಂಭಿಕ ನಿಝಾಕತ್ ಖಾನ್ ರ 92 ಮತ್ತು ನಾಯಕ ಅಂಶುಮಾನ್ ರಾಥ್ ಅವರ