ವಿಶ್ವಕಪ್ 2019: ಅಫ್ಘಾನಿಸ್ತಾನ ವಿರುದ್ಧ ಟಾಸ್ ಗೆದ್ದ ಟೀಂ ಇಂಡಿಯಾ

ಲಂಡನ್, ಶನಿವಾರ, 22 ಜೂನ್ 2019 (14:42 IST)

ಲಂಡನ್: ವಿಶ್ವಕಪ್ ಕೂಟದಲ್ಲಿ ಇಂದು ಅಫ್ಘಾನಿಸ್ತಾನ ವಿರುದ್ಧ ಆಡುತ್ತಿರುವ ಟೀಂ ಇಂಡಿಯಾ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡಿದೆ.


 
ಕೂಟದಲ್ಲಿ ಆಡಿದ ಎಲ್ಲಾ ಪಂದ್ಯಗಳನ್ನು ಗೆದ್ದಿರುವ ಟೀಂ ಇಂಡಿಯಾಗೆ ಇಂದು ಅಫ್ಘಾನ್ ಸುಲಭ ಎದುರಾಳಿ ಎಂದೇ ಹೇಳಬಹುದು. ಈ ಪಂದ್ಯಕ್ಕಾಗಿ ಟೀಂ ಇಂಡಿಯಾ ಒಂದು  ಬದಲಾವಣೆ ಮಾಡಿಕೊಂಡಿದೆ.
 
ಗಾಯಗೊಂಡ ಭುವನೇಶ್ವರ್ ಕುಮಾರ್ ಸ್ಥಾನದಲ್ಲಿ ಮೊಹಮ್ಮದ್ ಶಮಿ ಕಣಕ್ಕಿಳಿಯುತ್ತಿದ್ದಾರೆ. ಅದರ ಹೊರತಾಗಿ ಕಳೆದ ಪಂದ್ಯದಲ್ಲಿ ಆಡಿದ ತಂಡವನ್ನೇ ಕಣಕ್ಕಿಳಿಸಲಾಗಿದೆ.ಇದರಲ್ಲಿ ಇನ್ನಷ್ಟು ಓದಿ :  

ಕ್ರಿಕೆಟ್‌

news

ವಿಶ್ವಕಪ್ 2019: ಮಾಲಿಂಗನ ಆಟಕ್ಕೆ ಸೋತ ಇಂಗ್ಲೆಂಡ್

ಲಂಡನ್: ಈ ಬಾರಿ ವಿಶ್ವಕಪ್ ಕೂಟದಲ್ಲಿ ಪ್ರಶಸ್ತಿ ಗೆಲ್ಲುವ ಫೇವರಿಟ್ ಎನಿಸಿಕೊಂಡಿರುವ ಇಂಗ್ಲೆಂಡ್ ಗೆ ...

news

ವಿರಾಟ್ ಕೊಹ್ಲಿ ಇಂದು ಶತಕ ಗಳಿಸಿದ್ರೆ ಸಚಿನ್, ಲಾರಾ ದಾಖಲೆಗೆ ಕುತ್ತು ಗ್ಯಾರಂಟಿ

ಲಂಡನ್: ಅಫ್ಘಾನಿಸ್ತಾನ ವಿರುದ್ಧ ಇಂದು ನಡೆಯಲಿರುವ ವಿಶ್ವಕಪ್ ಪಂದ್ಯದಲ್ಲಿ ಟೀಂ ಇಂಡಿಯಾ ನಾಯಕ ವಿರಾಟ್ ...

news

ಟೀಂ ಇಂಡಿಯಾ ವಿಶ್ವಕಪ್ ಗೆಲ್ಲಲಿದೆ ಎಂದು ಟ್ವೀಟ್ ಮಾಡಿ ಡಿಲೀಟ್ ಮಾಡಿದ ಪಾಕ್ ಬೌಲರ್ ಹಸನ್ ಅಲಿ

ಲಂಡನ್: ವಿಶ್ವಕಪ್ 2019 ರಲ್ಲಿ ಪ್ರಶಸ್ತಿ ಗೆಲ್ಲುವ ಫೇವರಿಟ್ ತಂಡಗಳ ಪೈಕಿ ಟೀಂ ಇಂಡಿಯಾವೂ ಒಂದು. ಆದರೆ ...

news

ಕೆಎಲ್ ರಾಹುಲ್ ಅಂದ್ರೆ ಇಷ್ಟ, ಆದ್ರೆ ಅವರ ಸ್ಟುಪಿಡ್ ಶಾಟ್ ಗಳು ಇಷ್ಟವಾಗಲ್ಲ ಎಂದವರು ಯಾರು ಗೊತ್ತೇ?!

ಲಂಡನ್: ಶಿಖರ್ ಧವನ್ ಅನುಪಸ್ಥಿತಿಯಲ್ಲಿ ಟೀಂ ಇಂಡಿಯಾದ ಆರಂಭಿಕರಾಗಿರುವ ಕನ್ನಡಿಗ ಬ್ಯಾಟ್ಸ್ ಮನ್ ಕೆಎಲ್ ...