ಮುಂಬೈ: ಟೆಸ್ಟ್ ಕ್ರಿಕೆಟ್ ಎಂದರೆ ಶತಕ, ದ್ವಿಶತಕ ಗಳಿಸುವುದು, ತಂಡವೊಂದು 500 ಪ್ಲಸ್ ರನ್ ಗಳಿಸುವುದು ಮಾಮಾಲಾಗಿತ್ತು. ಅದರಲ್ಲೂ ವಿಶ್ವದ ಕೆಲವು ಪಿಚ್ ಗಳು ಸಪಾಟೆ ಪಿಚ್ ಗಳೆಂದೇ ಹೆಸರು ವಾಸಿಯಾಗಿತ್ತು.ಆದರೆ ಪರಿಸ್ಥಿತಿ ಈಗ ಬದಲಾಗಿದೆ. ಟೆಸ್ಟ್ ಕ್ರಿಕೆಟ್ ಬೌಲರ್ ಗಳ ಪಂದ್ಯವಾಗಿ ಬದಲಾಗುತ್ತಿದೆ. ಬೌಲರ್ ಗಳೇ ಮೆರೆದಾಡುತ್ತಿದ್ದಾರೆ. ಬ್ಯಾಟಿಗರು ರನ್ ಗಳಿಸಲು ಪರದಾಡುತ್ತಿದ್ದಾರೆ. ಒಂದು ಇನಿಂಗ್ಸ್ ನಲ್ಲಿ 300 ರನ್ ಬಂದರೆ ಅದೇ ದೊಡ್ಡ ಮೊತ್ತ ಎನ್ನುವ ಸ್ಥಿತಿಯಾಗಿದೆ.ಇದಕ್ಕೆ