ಬ್ಯಾಂಕಾಕ್: ಆಟಗಾರರು ಮತ್ತು ಬ್ಯಾಡ್ಮಿಂಟನ್ ಸಂಸ್ಥೆಗಳ ವಿರೋಧದ ಕಾರಣದಿಂದಾಗಿ ವಿಶ್ವ ಬ್ಯಾಡ್ಮಿಂಟನ್ ಸಂಸ್ಥೆ ಹೊಸ ಸ್ಕೋರಿಂಗ್ ಯೋಜನೆಯನ್ನು ಕೈಬಿಟ್ಟಿದೆ.