ಟ್ರೆಂಟ್ ಬ್ರಿಡ್ಜ್: ಕಳೆದ ಬಾರಿ ಇಂಗ್ಲೆಂಡ್ ಕ್ರಿಕೆಟ್ ತಂಡ ಭಾರತ ಪ್ರವಾಸ ಕೈಗೊಂಡಿದ್ದಾಗ ಕೆಎಲ್ ರಾಹುಲ್ 199 ರನ್ ಗಳಿಗೆ ಔಟ್ ಆಗಿದ್ದ ಇನಿಂಗ್ಸ್ ಕ್ರಿಕೆಟ್ ಪ್ರಿಯರಿಗೆ ನೆನಪಿರುತ್ತದೆ. ಆವತ್ತು 199 ರನ್ ಗಳಿಗೆ ರಾಹುಲ್ ಔಟ್ ಆಗಲು ಕಾರಣವಾಗಿದ್ದು ಇಂಗ್ಲೆಂಡ್ ಸ್ಪಿನ್ನರ್ ಆದಿಲ್ ರಶೀದ್. ಅದರ ಬಳಿಕ ರಾಹುಲ್ ಗೆ ದೊಡ್ಡ ಇನಿಂಗ್ಸ್ ಆಡಲು ಸಾಧ್ಯವಾಗಲೇ ಇಲ್ಲ.ವಿಪರ್ಯಾಸವೆಂದರೆ ಇದೀಗ ನಡೆಯುತ್ತಿರುವ ತೃತೀಯ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ