ಮುಂಬೈ: ವಿಶ್ವಕಪ್ ತಂಡಕ್ಕೆ ಆಯ್ಕೆಯಾಗದಿದ್ದರೂ ಮಹಾನ್ ಕೂಟಕ್ಕೆ ಟೀಂ ಇಂಡಿಯಾ ಸಜ್ಜಾಗಲು ಅವಕಾಶ ವಂಚಿತರಾದ ಈ ಕ್ರಿಕೆಟಿಗರು ನೆರವಾಗಲಿದ್ದಾರೆ.ಯುವ ಬೌಲರ್ ಗಳಾದ ಖಲೀಲ್ ಅಹಮ್ಮದ್, ನವದೀಪ್ ಸೈನಿ, ಅವೇಶ್ ಮತ್ತು ದೀಪಕ್ ಚಹರ್ ಟೀಂ ಇಂಡಿಯಾ ಅಭ್ಯಾಸಕ್ಕೆ ನೆರವಾಗಲಿದ್ದಾರೆ.ವಿಶ್ವಕಪ್ ತಂಡದಲ್ಲಿ ಮೂವರು ವೇಗಿಗಳು ಆಯ್ಕೆಯಾಗಿದ್ದಾರೆ. ಅಭ್ಯಾಸದ ವೇಳೆ ಈ ಯುವ ಬೌಲರ್ ಗಳನ್ನು ಬಳಸಿಕೊಂಡು ಟೀಂ ಇಂಡಿಯಾ ಬ್ಯಾಟ್ಸ್ ಮನ್ ಗಳು ಅಭ್ಯಾಸ ನಡೆಸಲಿದ್ದಾರೆ.ಅದರಲ್ಲೂ ಖಲೀಲ್ ಅಹಮ್ಮದ್ ಮತ್ತು ಸೈನಿ