ರಾಂಚಿ: ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ನಡೆದ ನಾಲ್ಕನೇ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ 32 ರನ್ ಗಳ ಸೋಲುಂಡಿದೆ.ಒಂದು ವೇಳೆ ನಿನ್ನೆ ಪಂದ್ಯ ಗೆದ್ದಿದ್ದರೆ ಟೀಂ ಇಂಡಿಯಾ ನಿನ್ನೆಯೇ ಸರಣಿ ಗೆಲುವು ಕಾಣುತ್ತಿತ್ತು. ಆದರೆ ಧೋನಿ ತವರೂರಿನಲ್ಲಿ ಸೋಲುವ ಮೂಲಕ ಕನಸು ನುಚ್ಚುನೂರಾಯ್ತು.ಆಸ್ಟ್ರೇಲಿಯಾ ನೀಡಿದ 314 ರನ್ ಗಳ ಬೃಹತ್ ಮೊತ್ತ ಬೆನ್ನಟ್ಟಿದ ಭಾರತ 48.2 ಓವರ್ ಗಳಲ್ಲಿ 281 ರನ್ ಗಳಿಗೆ ಆಲೌಟ್ ಆಯಿತು. ನಾಯಕ ವಿರಾಟ್