ಲಂಡನ್: ಭಾರತ ಮತ್ತು ಇಂಗ್ಲೆಂಡ್ ನಡುವೆ ಆಗಸ್ಟ್ 25 ರಿಂದ ಮೂರನೇ ಟೆಸ್ಟ್ ಪಂದ್ಯ ನಡೆಯಲಿದ್ದು, ಈ ತಾಣ ಭಾರತದ ಪಾಲಿಗೆ ಲಕ್ಕಿ ಮೈದಾನವಾಗಿದೆ.ಈ ಟೆಸ್ಟ್ ಪಂದ್ಯ ಲೀಡ್ಸ್ ನ ಹೆಡ್ಡಿಂಗ್ಲೇಯಲ್ಲಿ ನಡೆಯಲಿದ್ದು, ಈ ಮೈದಾನದಲ್ಲಿ ಟೀಂ ಇಂಡಿಯಾ 1979 ರ ಬಳಿಕ ಇದುವರೆಗೆ ಸೋಲೇ ಕಂಡಿಲ್ಲ. ಕಳೆದ ಬಾರಿ ಆಡಿದ್ದ ಎರಡೂ ಪಂದ್ಯಗಳನ್ನು ಗೆದ್ದುಕೊಂಡಿದೆ.ಹೀಗಾಗಿ ಈ ತಾಣ ಭಾರತದ ಪಾಲಿಗೆ ಲಕ್ಕಿಯಾಗಿದೆ. ಕಳೆದ ಪಂದ್ಯವನ್ನು ರೋಚಕವಾಗಿ ಗೆದ್ದಿರುವ ಟೀಂ