ಅಹಮ್ಮದಾಬಾದ್: ಭಾರತ ಮತ್ತು ಇಂಗ್ಲೆಂಡ್ ನಡುವಿನ ನಾಲ್ಕನೇ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ ಬ್ಯಾಟ್ಸ್ ಮನ್ ಸೂರ್ಯಕುಮಾರ್ ಯಾದವ್ ವಿರುದ್ಧ ನೀಡಿದ ತೀರ್ಪು ನೆಟ್ಟಿಗರ ಆಕ್ರೋಶಕ್ಕೆ ಕಾರಣವಾಗಿದೆ. 57 ರನ್ ಗಳಿಸಿದ್ದಾಗ ಸೂರ್ಯಕುಮಾರ್ ಯಾದವ್ ಹೊಡೆದ ಚೆಂಡು ನೇರವಾಗಿ ಇಂಗ್ಲೆಂಡ್ ಫೀಲ್ಡರ್ ಡೇವಿಡ್ ಮಲನ್ ಕೈ ಸೇರಿತ್ತು. ಆದರೆ ಮಲನ್ ಈ ಕ್ಯಾಚ್ ಪಡೆಯುವಾಗ ಬಾಲ್ ಕೊಂಚ ನೆಲ ಸವರಿತ್ತು. ಇದನ್ನು ಹಲವು ಆಂಗಲ್ ಗಳಲ್ಲಿ ನೋಡಿದ ಥರ್ಡ್ ಅಂಪಾಯರ್