ಮುಂಬೈ: ಟೀಂ ಇಂಡಿಯಾ ಕ್ರಿಕೆಟಿಗ ಧೋನಿ ಈಗಾಗಲೇ ಮದುವೆಯಾಗಿ ಮುದ್ದಾದ ಮಗಳಿಗೆ ಅಪ್ಪನಾಗಿದ್ದಾರೆ. ಹಾಗಿದ್ದರೂ ಧೋನಿ ಮೇಲೆ ಹುಡುಗಿಯರ ಕ್ರೇಜ್ ಕಡಿಮೆಯಾಗಿಲ್ಲ. ಸಾಮಾನ್ಯರು ಬಿಡಿ, ಬಾಲಿವುಡ್ ನಟಿಯರೂ ಇದಕ್ಕೆ ಹೊರತಲ್ಲ.ಇದೀಗ ಬಾಲಿವುಡ್ ನಟಿ ಕಿಯಾರಾ ಅಡ್ವಾಣಿ ಧೋನಿ ಜತೆ ಸಪರೇಟ್ ಆಗಿ ಡಿನ್ನರ್ ಡೇಟಿಂಗ್ ಹೋಗುವ ಬಯಕೆ ವ್ಯಕ್ತಪಡಿಸಿದ್ದಾರೆ. ಕಿಯಾರಾ ಅಡ್ವಾಣಿ ಧೋನಿ ಬಯೋಗ್ರಫಿ ಸಿನಿಮಾದಲ್ಲಿ ಧೋನಿ ಪತ್ನಿಯ ಪಾತ್ರ ನಿರ್ವಹಿಸಿದ್ದರು.ಸಂದರ್ಶನವೊಂದರಲ್ಲಿ ಕಿಯಾರಾ ಬಳಿ ನಿಮಗೆ ಯಾವ ಕ್ರಿಕೆಟಿಗನ ಜತೆ