ಸೆಂಚೂರಿಯನ್: ಭಾರತ-ದ.ಆಫ್ರಿಕಾ ಟೆಸ್ಟ್ ಸರಣಿಯಲ್ಲಿ ಈಗಲೂ ಟೀಂ ಇಂಡಿಯಾ ಗೆಲ್ಲಬಹುದು ಎಂಬ ವಿಶ್ವಾಸದಲ್ಲಿರುವ ಕ್ರಿಕೆಟಿಗರು ಮತ್ತು ಅಭಿಮಾನಿಗಳಿಗೆ ಗಾಯದ ಮೇಲೆ ಬರೆ ಎಳೆಯುವಂತೆ ದ.ಆಫ್ರಿಕಾದ ಮಾಜಿ ಕ್ರಿಕೆಟಿಗ ಲ್ಯಾನ್ಸ್ ಕ್ಲೂಸ್ನರ್ ಹೇಳಿದ್ದಾರೆ. ಈ ಸರಣಿಯನ್ನು ಭಾರತ ಗೆಲ್ಲುವ ಯಾವುದೇ ಲಕ್ಷಣ ನನಗೆ ಕಾಣಿಸುತ್ತಿಲ್ಲ ಎಂದು ಸದ್ಯಕ್ಕೆ ಜಿಂಬಾಬ್ವೆ ತಂಡದ ಕೋಚ್ ಕೂಡಾ ಆಗಿರುವ ದ.ಆಫ್ರಿಕಾದ ಮಾಜಿ ಆಟಗಾರ ಅಭಿಪ್ರಾಯಪಟ್ಟಿದ್ದಾರೆ.ಪ್ರಮುಖ ವೇಗಿಗಳ ಪಡೆಯನ್ನೇ ದ.ಆಫ್ರಿಕಾ ಹೊಂದಿದೆ. ಭಾರತ ಇವರ ವಿರುದ್ಧ