ಮುಂಬೈ: ಐಪಿಎಲ್ 2022 ರಲ್ಲಿ ಎಲ್ಲಾ ಫ್ರಾಂಚೈಸಿಗಳೂ ಉಳಿಸಿಕೊಳ್ಳುತ್ತಿರುವ ಆಟಗಾರರ ಪಟ್ಟಿಯನ್ನು ಇಂದು ಅಧಿಕೃತವಾಗಿ ಪ್ರಕಟಿಸಲಿವೆ. ಈ ಪೈಕಿ ಈಗಾಗಲೇ ಬಂದ ಸುದ್ದಿಗಳ ಪ್ರಕಾರ ಸ್ಥಾನ ಉಳಿಸಿಕೊಳ್ಳುತ್ತಿರುವ ಆಟಗಾರರ ಪಟ್ಟಿ ಹೀಗಿದೆ.