Photo Courtesy: Twitterಗಯಾನ: ಭಾರತ ಮತ್ತು ವೆಸ್ಟ್ ಇಂಡೀಸ್ ನಡುವೆ ದ್ವಿತೀಯ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ ಪರ ಅರ್ಧಶತಕ ಸಿಡಿಸಿದ ತಿಲಕ್ ವರ್ಮ ವಿಶೇಷವಾಗಿ ಸಂಭ್ರಮಿಸಿದ್ದಾರೆ. ಇದಕ್ಕೆ ಕಾರಣವನ್ನೂ ಅವರು ನೀಡಿದ್ದಾರೆ.ತಿಲಕ್ ವರ್ಮ ನಿನ್ನೆಯ ಪಂದ್ಯದಲ್ಲಿ 41 ಎಸೆತಗಳಿಂದ 51 ರನ್ ಗಳಿಸಿದರು. ಇದು ಅವರ ಚೊಚ್ಚಲ ಅರ್ಧಶತಕವಾಗಿತ್ತು. ಎರಡನೇ ಪಂದ್ಯದಲ್ಲೇ ತಿಲಕ್ ವರ್ಮ ಅರ್ಧಶತಕ ಸಿಡಿಸಿ ಗಮನ ಸೆಳೆದಿದ್ದಾರೆ.ಅರ್ಧಶತಕ ಸಿಡಿಸಿದ ಬಳಿಕ ತಿಲಕ್ ವರ್ಮ ಚಿಕ್ಕಮಗುವಿನಂತೆ ಕುಣಿದಾಡಿ