ಸಿಡ್ನಿ: ಐಪಿಎಲ್ ಗಾಗಿ ಆಸ್ಟ್ರೇಲಿಯಾ ಕ್ರಿಕೆಟಿಗರು ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿಯನ್ನು ಸ್ಲೆಡ್ಜಿಂಗ್ ಮಾಡುವುದನ್ನೇ ಬಿಟ್ಟರು ಎಂಬ ಮಾಜಿ ನಾಯಕ ಮೈಕಲ್ ಕ್ಲಾರ್ಕ್ ಹೇಳಿಕೆಗೆ ಹಾಲಿ ನಾಯಕ ಟಿಮ್ ಪೇಯ್ನ್ ತಿರುಗೇಟು ನೀಡಿದ್ದಾರೆ.ನಾವು ಯಾರೂ ಕೊಹ್ಲಿ ಜತೆ ಐಪಿಎಲ್ ಗಾಗಿ ನಯವಾಗಿ ನಡೆದುಕೊಂಡಿರಲಿಲ್ಲ. ಐಪಿಎಲ್ ಗುತ್ತಿಗೆ ಪಡೆಯಲು ಅವರ ಜತೆ ನಯವಾಗಿ ನಡೆದುಕೊಂಡಿದ್ದು ಯಾರು ಎಂದೂ ನನಗೆ ಗೊತ್ತಿಲ್ಲ. ಅವರನ್ನು ಕೆಣಕಿದರೆ ಮತ್ತಷ್ಟು ತಿರುಗಿ ಬೀಳುತ್ತಾರೆ ಎಂದು ಸೈಲೆಂಟ್