ಅಡಿಲೇಡ್: ಪಾಕಿಸ್ತಾನದ ವಿರುದ್ಧ ಪಿಂಕ್ ಬಾಲ್ ಟೆಸ್ಟ್ ಆಡುತ್ತಿರುವ ಆಸ್ಟ್ರೇಲಿಯಾ ಎರಡನೇ ದಿನದಾಟದಲ್ಲಿ ಹಲವು ದಾಖಲೆಗಳನ್ನೇ ಮಾಡಿತ್ತು. ಇದರಲ್ಲಿ ಡೇವಿಡ್ ವಾರ್ನರ್ ತ್ರಿಶತಕ, ಸ್ಟೀವ್ ಸ್ಮಿತ್ ವೇಗದ 7000 ಟೆಸ್ಟ್ ರನ್ ಸೇರಿದೆ.ಇವರಿಬ್ಬರ ಅಬ್ಬರದ ಬ್ಯಾಟಿಂಗ್ ನಿಂದಾಗಿ ಆಸೀಸ್ 3 ವಿಕೆಟ್ ನಷ್ಟಕ್ಕೆ 589 ರನ್ ಗಳಿಸಿ ಮೊದಲ ಇನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿತು. ಆದರೆ ಡಿಕ್ಲೇರ್ ಮಾಡುವಾಗ ವಾರ್ನರ್ ಅಜೇಯ 335 ರನ್ ಗಳಿಸಿ ಕ್ರೀಸ್ ನಲ್ಲಿದ್ದರು. ಅವರ ಫಾರ್ಮ್