ಸೌಥಾಂಪ್ಟನ್: ನ್ಯೂಜಿಲೆಂಡ್ ವಿರುದ್ಧ ಟೀಂ ಇಂಡಿಯಾ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ಸೋತಿದ್ದಕ್ಕೆ ಆಸೀಸ್ ಟೆಸ್ಟ್ ತಂಡದ ನಾಯಕ ಟಿಮ್ ಪೇನ್ ವ್ಯಂಗ್ಯ ಮಾಡಿದ್ದಾರೆ.‘ನಾನು ಟೀಂ ಇಂಡಿಯಾ ವಿಶ್ವದ ಯಾವ ಭಾಗದಲ್ಲೇ ಆದರೂ ಬೆಸ್ಟ್ ತಂಡ ಎಂದುಕೊಂಡಿದ್ದ. ನ್ಯೂಜಿಲೆಂಡ್ ನ್ನು ಸುಲಭವಾಗಿ ಸೋಲಿಸಿ ವಿಶ್ವ ಚಾಂಪಿಯನ್ ಆಗಬಹುದು ಎಂದುಕೊಂಡಿದ್ದೆ. ಆದರೆ ಎಲ್ಲರೂ ತಪ್ಪು ಮಾಡುತ್ತಾರೆ. ಹಾಗೇ ನನಗೂ ತಪ್ಪಾಗಿದೆ. ನ್ಯೂಜಿಲೆಂಡ್ ಬಳಿ ನಾನು ಕ್ಷಮೆ ಕೇಳುತ್ತೇನೆ’ ಎಂದು ಪೇನ್