ಮೆಲ್ಬೋರ್ನ್: ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ನಡೆಯುತ್ತಿರುವ ತೃತೀಯ ಟೆಸ್ಟ್ ಪಂದ್ಯದಲ್ಲೂ ಉಭಯ ತಂಡಗಳ ಆಟಗಾರರ ನಡುವೆ ಸಣ್ಣ ಮಟ್ಟಿಗೆ ಸ್ಲೆಡ್ಜಿಂಗ್ ಮುಂದುವರಿದಿದೆ.ಮೊದಲ ಪಂದ್ಯದಲ್ಲಿ ವಿರಾಟ್-ಟಿಮ್ ಪೇಯ್ನ್ ಮಾತಿನ ಚಕಮಕಿ ಭಾರೀ ಸುದ್ದಿಯಾಗಿತ್ತು. ಈ ಪಂದ್ಯದಲ್ಲಿ ಇದುವರೆಗೆ ಭಾರತೀಯರು ಸುಮ್ಮನಿದ್ದರೂ ಆಸೀಸ್ ನಾಯಕ ಟಿಮ್ ಪೇಯ್ನ್, ರೋಹಿತ್ ಶರ್ಮಾರನ್ನು ಕೆಣಕುವ ಪ್ರಯತ್ನ ಮಾಡಿದ್ದಾರೆ.ಜಿಗುಟು ಆಟವಾಡುತ್ತಿದ್ದ ರೋಹಿತ್ ಶರ್ಮಾರನ್ನು ವಿಕೆಟ್ ಕೀಪಿಂಗ್ ಮಾಡುತ್ತಿದ್ದ ಟಿಮ್ ಪೇಯ್ನ್ ಮಾತಿನ ಮೂಲಕ ಕೆಣಕಿ ಗಮನ